ಅಮೇಜಾನ್ ನಲ್ಲಿ ಖರೀದಿ ಮಾಡಿದ್ದು ಪವರ್ ಬ್ಯಾಂಕ್..ಆದ್ರೆ ಮನೆಗೆ ಬಂದ ಆರ್ಡರ್ ನೋಡಿ ಆತ ಶಾಕ್ !

[widget id=”custom_html-4″] ಪ್ರಿಯ ಸ್ನೇಹಿತರೆ, ತಂತ್ರಜ್ನ್ಯಾನ ಮುಂದುವರಿದಂತೆ ಆಯ್ಕೆಗಳು ಸಹ ಹೆಚ್ಚಾಗುತ್ತಿವೆ. ಇಂದು ನಮ್ಮ ಕೈನಲ್ಲಿ ಒಂದು ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು ಕುಳಿತ ಜಾಗಕ್ಕೆ ಆನ್ಲೈನ್ ನಲ್ಲಿ ಏನನ್ನಾದರೂ ತರಿಸಿಕೊಳ್ಳಬಹುದಾಗಿದೆ. ಆದರೆ ಆನ್ಲೈನ್ ವಸ್ತುಗಳನ್ನ ಕೊಳ್ಳುವಾಗ ನಾವು ಎಷ್ಟೇ ಜಾಗರೂಕರಾಗಿದ್ದರು ಮೋಸವುಂಟಾಗಿ ಹಣ ಕಳೆದುಕೊಂಡವರನ್ನು ನೋಡಿದ್ದೇವೆ. ನಾವು ಖರೀದಿ ಮಾಡಿದ ವಸ್ತು ಒಂದಾದರೆ ಕೆಲವೊಂದು ವೇಳೆ ನಮಗೆ ಬಂದು ತಲುಪುವ ವಸ್ತು ಬೇರೆಯದೇ ಆಗಿರುತ್ತದೆ. ಒಂದು ವೇಳೆ ಆ ವಸ್ತು ನಾವು ಖರೀದಿ ಮಾಡಿದ ವಸ್ತುಗಿಂತ […]

Continue Reading