ಬಡವರಿಗೆ 1ಕೇಜಿ ಹಿಟ್ಟಿನ ಪ್ಯಾಕ್ ಜೊತೆ ಈ ಸ್ಟಾರ್ ನಟ ಕೊಟ್ಟಿದ್ದೇನು ಗೊತ್ತಾ?

ಕೊರೋನಾ ಹಿನ್ನಲೆಯಲ್ಲಿ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದೆ. ಆದರೆ ನೇರ ಪರಿಣಾಮ ನಿರ್ಗತಿಕರು, ಬಡಜನರ ಮೇಲೆ ಆಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವವರು ಎಷ್ಟೋ ಜನರಿದ್ದಾರೆ. ಈಗ ಬಡವರ ಸಂಕಷ್ಟಕ್ಕೆ ಉದ್ಯಮಿಗಳು, ಜನಸಾಮಾನ್ಯರು ಸೇರಿದಂತೆ ಸಿನಿಮಾ ನಟ ನಟಿಯರು ಕೂಡ ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈಗ ಬಾಲಿವುಡ್ ನ ಪರಫೆಕ್ಟ್ ನಿಸ್ಟ್ ಎಂದೇ ಹೆಸರಾಗಿರುವ ಖ್ಯಾತ ಸ್ಟಾರ್ ನಟ ಅಮೀರ್ ಖಾನ್ ವಿಭಿನ್ನ ರೀತಿಯಲ್ಲಿ ಬಡವರ ನೆರವಿಗೆ ಬಂದಿರುವ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ […]

Continue Reading