1ತಿಂಗಳ ಮಗುವನ್ನ ಕೈನಲ್ಲಿ ಹಿಡಿದುಕೊಂಡು ಈ ಮಹಿಳೆ ಮಾಡುತ್ತಿರುವುದೇನು ಗೊತ್ತಾ.?ಅಸಲಿಗೆ ಈ ಮಹಿಳೆ ಯಾರು ಗೊತ್ತಾ.?

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ವೈದ್ಯರು, ನರ್ಸ್ ಗಳು, ಪೊಲೀಸರು, ಪೌರ ಕಾರ್ಮಿಕರು ಹೀಗೆ ಹಲವು ಇಲಾಖೆಯ ಅಧಿಕಾರಿಗಳು ನಮ್ಮ ಜೀವನವನ್ನ ಕಾಪಾಡುವ ಸಲುವಾಗಿ ಅವರ ಕುಟುಂಬದಿಂದ ದೂರವಿದ್ದು ಹಗಲು ರಾತ್ರಿ ನಮಗೋಸ್ಕರ ದುಡಿಯುತ್ತಿದ್ದಾರೆ. ಈಗ IAS ಮಹಿಳಾ ಅಧಿಕಾರಿಯೊಬ್ಬರು ಕೇವಲ ಒಂದು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಕೊರೋನಾ ವಿರುದ್ಧ ಹೋರಾಡಲು ತಮ್ಮ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ […]

Continue Reading