ವಿಡಿಯೋ ಮಾಡಿ ವೈರಲ್ ಆಗಿದ್ದ ರೈತ ಮಹಿಳೆಯ ಸಹಾಯಕ್ಕೆ ನಿಂತ ನಟ ಅನಿರುದ್ದ್

ಕಿರುತೆರೆಯಲ್ಲಿ ಮೂಡಿಬರುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡಿಗರ ಮನಗೆದ್ದವರು ನಟ ಅನಿರುದ್ದ್. ಕಿರುತೆರೆ ಇತಿಹಾಸದಲ್ಲೇ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದ ಈ ಧಾರವಾಹಿ ಮೂಲಕ ಅನಿರುದ್ಧ ಕರ್ನಾಟಕದ ಮನೆ ಮಾತಾಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ಸೀರಿಯಲ್ ನ ಹವಾ ಹೆಚ್ಚಾಗಿದ್ದು, ನಟ ಅನಿರುದ್ದ್ ರವರ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿದೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗಲು ಆಕ್ಟಿವ್ ಆಗಿರುವ ಅನಿರುದ್ದ್ ರವರು ತಮ್ಮ ವೈಯುಕ್ತಿಕ ಜೀವನದ ವಿಚಾರಗಳು ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯುಳ್ಳ ವಿಚಾರಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. […]

Continue Reading