ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದಕ್ಕೆ ಕಿರಿಕ್ ಮಾಡಿ ವಿವಾದ ಮಾಡಿಕೊಂಡ ರಾಮಾಚಾರಿ ನಟಿ !

ಕನ್ನಡದ ಎಷ್ಟೋ ನಟಿಯರಿಗೆ ತಾವು ಬೆಳೆದು ಸೆಲೆಬ್ರೆಟಿ ಆಗೋದಕ್ಕೆ ಮಾತ್ರ ಕನ್ನಡ ಭಾಷೆ ಬೇಕು ಆದರೆ ಬಳಸೋದಕ್ಕಲ್ಲ ಅನ್ನೋ ತಾತ್ಸಾರ ಮನೋಭಾವ ಅನೇಕರಲ್ಲಿದೆ. ಇತ್ತೀಚಿಗೆ ಕೆಲ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸುವುದನ್ನೇ ಮರೆತುಬಿಟ್ಟಿದ್ದಾರೆ ಅನ್ನಿಸುತ್ತೆ..ಅವರ ಇಂಗ್ಲಿಷ್ ಪೋಸ್ಟ್ ಗಳನ್ನ ನೋಡಿದಾಗ.. ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಕೂಡ ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ್ದು ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದ ವ್ಯಕ್ತಿಯೊಬ್ಬರಿಗೆ ವ್ಯಂಗ್ಯಭರಿತವಾಗಿ ಅಪ್ಪಾ ಕನ್ನಡದ ಭಕ್ತ ಎಂದಿದ್ದಲ್ಲದೆ ಕೀಳುಮಟ್ಟದ ಪದ ಕೂಡ ಬಳಸಿ […]

Continue Reading