ಲಾಕ್ ಡೌನ್ ವೇಳೆ ಭಿಕ್ಷುಕಿಯನ್ನ ಮದ್ವೆಯಾದ ಯುವಕ !ಅಪರೂಪದ ಲವ್ ಸ್ಟೋರಿ ಇದು

ಸರಳವಾಗಿ ಮದುವೆಯಾಗಲಿ ಇದು ಒಳ್ಳೆಯ ಸಮಯ. ಹೌದು, ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಅನೇಕರು ತುಂಬಾ ಸರಳವಾಗಿ ದಾಂಪತ್ಯಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಇಲ್ಲಿ ನಡೆದಿರುವ ಮದುವೆ ಬೇರೆ ಮದುವೆಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತನ್ನ ನಾವು ಸಿನಿಮಾಗಳಲ್ಲಿ ಹೆಚ್ಚಾಗಿ ಕೇಳುತ್ತೇವೆ. ಆದರೆ ನಿಜಜೀವನದಲ್ಲಿ ಈ ರೀತಿ ಆಗುವುದು ತುಂಬಾ ಕಡಿಮೆ. ಹೌದು, ಉತ್ತರ ಪ್ರದೇಶದ ಕಾನ್ಪುರದ ಅನಿಲ್ ಎಂಬ ಯುವಕ, ಈ ಲಾಕ್ ಡೌನ್ ಸಮಯದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನ […]

Continue Reading