ಕನ್ನಡದ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ಸಂಚಿಕೆ 8ರ ಮೊದಲ ಸ್ಪರ್ಧಿ ಇವರೇ ಅಂತೆ !

ಕನ್ನಡದ ಕಿರುತೆರೆಯ ಖ್ಯಾತ ರಿಯಾಲಿಟಿ ಷೋಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಬಿಗ್ ಬಾಸ್ ರಿಯಾಲಿಟಿ ಷೋ ಕಾರ್ಯಕ್ರಮ. ಇನ್ನೇನು ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಈಗಾಗಲೇ ಸಿದ್ದತೆಗಳು ಪ್ರಾರಂಭವಾಗಿವೆ ಎಂದು ಹೇಳಲಾಗಿದೆ. ಇನ್ನು ಬಿಗ್ ಬಸ್ ಸಂಚಿಕೆ ೮ರ ಮೊದಲ ಸ್ಪರ್ಧಿ ಈಗಾಗಲೇ ಸಿಕ್ಕಿದ್ದಾರೆ ಎಂದು ಹೇಳಲಾಗಿದ್ದು ಆಯ್ಕೆ ಕೂಡ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಹಾಗಾದ್ರೆ ಯಾರು ಆ ಸ್ಪರ್ಧಿ ಎಂದು ನೋಡೋಣ ಬನ್ನಿ.. ಇನ್ನು ಪ್ರತೀ ವರ್ಷ ಅಕ್ಟೋಬರ್ […]

Continue Reading