ನಿದ್ದೆ ಮಾಡುತ್ತಿದ್ದ ವೇಳೆ ಯುವಕನ ಪ್ಯಾಂಟ್ ಒಳಗಡೆ ಹೋದ ಹಾವು ! ಆಮೇಲೆ ಏನಾಯ್ತು ಗೊತ್ತಾ ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಕುತೂಹಲ ಹುಟ್ಟಿಸುವುದರ ಜೊತೆಗೆ ಭ’ಯವನ್ನ ಹುಟ್ಟಿಸುವಂತಿರುತ್ತವೆ. ಲಕ್ನೋ ದಲ್ಲಿ ನಡೆದಿರುವ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಹಾವು ಎಂದರೆ ಸಾಕು ಕನಸಿನಲ್ಲಿಯೂ ಕೂಡ ಭಯ ಪಡುವಂತೆ ಮಾಡುತ್ತದೆ. ಅಂತಹದರಲ್ಲಿ ಮಲಗಿದ್ದ ಕಾರ್ಮಿಕನೊಬ್ಬನ ಪ್ಯಾಂಟಿನ ಒಳಕ್ಕೆ ಹೋದ ಹಾವನ್ನ ಏಳು ಗಂಟೆಗಳ ಬಳಿಕ ಹೊರಗೆ ತೆಗೆಯಲಾಗಿದೆ. ಇನ್ನು ಅಷ್ಟು ಸಮಯ ಆತನ ಪರಿಸ್ಥಿತಿ ಹೇಗಾಗಿರಬೇಡ ಎಂದು ನೀವೇ ಊಹಿಸಿ..ಇನ್ನು ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಸಿಕಂದರ್ ಪುರ ಎಂಬಲ್ಲಿ […]

Continue Reading