ಕನ್ನಡದ ಟಾಪ್ ಹಾಸ್ಯ ನಟರ ಸಂಭಾವನೆ ಎಷ್ಟು ಗೊತ್ತಾ.?

ಸಿನಿಮಾಗಳಲ್ಲಿ ನಾಯಕ ನಟಿಯರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಹಾಸ್ಯ ಪಾತ್ರಗಳಿಗೂ ಇದೆ. ಯಾವುದೇ ಸಿನಿಮಾದಲ್ಲಿ ಕಾಮಿಡಿ ಪಾತ್ರ ಇಲ್ಲ ಅಂದರೆ ಆ ಚಿತ್ರ ನೋಡಿದ ಕಿಕ್ ಸಿಗೋದಿಲ್ಲ. ಸಿನಿಮಾಗಳು ಕೇವಲ ಹಾಡು, ಫೈಟ್ ಗಳು ಇದ್ದಕ್ಕೆ ಮಾತ್ರ ಹಿಟ್ ಆಗೋದಿಲ್ಲ, ಅದರಲ್ಲಿ ಕಾಮಿಡಿ ಪಂಚ್ ಗಳು ಇದ್ದರೇ ಮಾತ್ರ ಸಿನಿಮಾವೊಂದು ಕಂಪ್ಲೀಟ್ ಮನೋರಂಜನೆ ಕೊಟ್ಟ ಸಿನಿಮಾ ಆಗುತ್ತದೆ. ಇನ್ನು ಹಾಸ್ಯ ನಂತರ ಸಂಭಾವನೆ ವಿಚಾರಕ್ಕೆ ಬರುವುದಾದರೆ ದಿನದಿಂದ ದಿನಕ್ಕೆ ಕಾಲ್ ಶೀಟ್ ನಂತೆ […]

Continue Reading

ಗಾರೆ ಕೆಲಸ ಮಾಡುತಿದ್ದ ನಟ ಚಿಕ್ಕಣ್ಣನ ಜೀವನದ ಕಣ್ಣೀರಿನ ಕಥೆ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಹೌದು, ಒಂದು ಕುಗ್ರಾಮದಿಂದ ಬಂದ ನಟ ಚಿಕ್ಕಣ್ಣ ಇವತ್ತಿಗೆ ಸ್ಯಾಂಡಲ್ವುಡ್ ನಲ್ಲಿ ಈ ಮಟ್ಟಕ್ಕೆ ಬಬೆಳೆದಿದ್ದಾರೆಂದರೆ, ಅದರ ಹಿಂದೆ ಹಲವಾರು ಕಷ್ಟ, ನೋವು ಸೇರಿದಂತೆ ಕಹಿ ಘಟನೆಗಳಿವೆ. ಹೌದು, ಚಿಕ್ಕಣ್ಣ ಹೂ ಮಾರೋದ್ರಿಂದ ಹಿಡಿದು, ಕಡಲೆಕಾಯಿ ಬೋಂಡಾ ಮಾರೋದ್ರಿಂದ ಹಿಡಿದು ಗಾರೆ ಕೆಲಸ ಕೂಡ ಮಾಡಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ. ಮೈಸೂರಿನ ಗೊಲ್ಲಹಳ್ಳಿಯಲ್ಲಿ ಬೈರೇಗೌಡ ನಿಂಗವ್ವ ದಂಪತಿಗಳ ಮಗನಾಗಿ ೨೨ ಜೂನ್ ೧೯೮೪ರಲ್ಲಿ ಚಿಕ್ಕಣ್ಣ ಹುಟ್ಟಿದ್ದು. […]

Continue Reading

ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ.?ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?

ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಕುರಿ ಬಾಂಡ್ ಕಾಮಿಡಿ ಕಾರ್ಯಕ್ರಮವನ್ನ ನೀವು ನೋಡಿರುತ್ತೀರಾ. ಇನ್ನು ಈ ಕಾರ್ಯಕ್ರಮದಿಂದಲೇ ಫೇಮಸ್ ಆದವರು ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ. ಈಗ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿಯಾಗಿರುವ ನಟರು. ಇನ್ನು ಇವರ ಜೊತೆಗೆ ಬೆಳೆದ ಮತ್ತೊಬ್ಬ ಕಲಾವಿದ ಎಂದರೆ ಅದು ಕುರಿಬಾಂಡ್ ಸುನಿಲ್. ಮೂವರು ಜೊತೆಯಲ್ಲೇ ಬೆಳೆದು ಬಂದ ಕಲಾವಿದರು. ಇನ್ನು ಕುರಿ ಬಾಂಡ್ ಕಾರ್ಯಕ್ರಮದಲ್ಲಿ ಸುನಿಲ್ ಮತ್ತು ಕುರಿ ಪ್ರತಾಪ್ ಜೋಡಿ ತುಂಬಾ ಹೆಸರು ಮಾಡಿತ್ತು. ಕುರಿ ಬಾಂಡ್ ಕಾಮಿಡಿ […]

Continue Reading