ಕರ್ನಾಟಕದ ಕೊರೋನಾ ಡೇಂಜರ್ ಜೋನ್ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..ನಿಮ್ಮ ಜಿಲ್ಲೆಯೂ ಇದೆಯಾ ನೋಡಿ..

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಬಾರದ ಕಾರಣ ಪ್ರಧಾನಿ ಮೋದಿಯವರು ಏಪ್ರಿಲ್ ೧೪ಕ್ಕೆ ತೆರವು ಮಾಡಬೇಕಿದ್ದ ಲಾಕ್ ಡೌನ್ ನ್ನ ಮೇ ೩ರವರೆಗೆ ವಿಸ್ತರಿಸಿ ಆದೇಶ ಹೊಡೆಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವು ಲಾಕ್ ಡೌನ್ ಕುರಿತು ಎಲ್ಲಾ ರಾಜ್ಯಗಳಿಗೆ ಮಾರ್ಗ ಸೂಚಿಗಳನ್ನ ಕಳಿಸಿದೆ. ಅದರಂತೆ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯ ಆಧಾರದ ಮೇಲೆ ರಾಜ್ಯದ ಜಿಲ್ಲೆಗಳನ್ನ ಮೂರು ವಲಯಗಳಾಗಿ ವಿಂಗಡಿಸಿದೆ. ಅದರಂತೆ ರಾಜ್ಯದ 8ಜಿಲ್ಲೆಗಳು ರೆಡ್ […]

Continue Reading