ಯೋಧ ಸಚಿನ್ ಸಾವಂತ್ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದ CRPF ಕಮಾಂಡೋ ಯೋಧನ ಬಂಧನದ ಪ್ರಕರಣದ ಕುರಿತಂತೆ ಮಹತ್ವದ ಬೆಳವಣಿಗೆಯಾಗಿದೆ. ದೇಶ ಕಾಯುವ ಯೋಧನ ಕೈಗಳಿಗೆ ಬೇಡಿ ತೊಡಿಸಿದ್ದು ಚರ್ಚೆಗ ಕಾರಣವಾಗಿದ್ದಲ್ಲದೆ ಬೇಲ್ ಕೂಡ ಸಿಕ್ಕಿರಲಿಲ್ಲ. ಹೌದು, ಏಪ್ರಿಲ್ ೨೩ ರಂದು ಚಿಕ್ಕೋಡಿಯ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಸಿ.ಆರ್.ಪಿ.ಎಫ್ ನ ಕೋಬ್ರಾ ಕಮಾಂಡ್ ನ ಯೋಧ ಸಚಿನ ಸಾವಂತ್ ಅವರಿಗೆ ಮಾಸ್ಕ್ ಧರಿಸಲು ಹೇಳಿದ್ದು, ಇದರ ಹಿನ್ನಲೆಯಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಜಗಳ ನಡೆದಿದ್ದು, ಯೋಧನ ಮೇಲೆ ಪ್ರಕರಣ […]

Continue Reading