ಡಾ ಗಿರಿಧರ್ ಕಜೆ ಕೊಟ್ಟ ಆಯುರ್ವೇದ ಮೆಡಿಸೆನ್ ತೆಗೆದುಕೊಂಡೆ ಎಂದ ಸಚಿವ ಸಿಟಿ ರವಿ !

ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವರಾಗಿರುವ ಸಿಟಿ ರವಿಯರವರಿಗೆ ಕೊ’ರೋನಾ ಪಾಸಿಟಿವ್ ಇರುವುದಾಗಿ ಧೃಡಪಟ್ಟಿದ್ದು ಹೋಮ್ ಕ್ವಾರಂಟೈನ್ ನಲ್ಲಿದ್ದರು.ಇನ್ನು ಇದೆ ಸಂದರ್ಭದಲ್ಲಿ ಆಯುರ್ವೇದ ತಜ್ಞ ಡಾ ಗಿರಿಧರ್ ಕಜೆ ಅವರು ಮೆಡಿಸೆನ್ ತೆಗೆದುಕೊಳ್ಳುತ್ತಿದ್ದೆ ಎಂದು ಸಿಟಿ ರವಿಯವರು ಹೇಳಿದ್ದಾರೆ. ಇನ್ನು ಕೊ’ರೋನಾ ಸೋಂಕಿತರು ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ಅವರಿಗೆ ಪ್ರೀತಿ ಕೊಡಬೇಕಷ್ಟೆ. ನಮ್ಮ ಮನೆಯಲ್ಲಿ ನನಗೆ ಪ್ರೀತಿ ಸಿಕ್ಕಿತು, ಜಿತೆಗೆ ಪ್ರತೀ ದಿನ ಯೋಗಾಸನ ಪ್ರಾಣಾಯಾಮ ಮಾಡುತ್ತಿದ್ದೆ, ಇದರಿಂದಲೇ ನಾನು ಸೋಂಕಿನಿಂದ ಗುಣಮುಖನಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. […]

Continue Reading