ಡ್ರೋನ್ ಪ್ರತಾಪ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್ ! ಮೇಲ್ ಬಗ್ಗೆ ಹೇಳಿದ್ದೇನು ಗೊತ್ತಾ ?

ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಯುವ ವಿಜ್ನ್ಯಾನಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಡ್ರೋನ್ ಪ್ರತಾಪ್ ನದ್ದೇ ಸುದ್ದಿ ಚರ್ಚೆಗಳು. ಇನ್ನು ಪ್ರತಾಪ್ ಯಾವುದೇ ಡ್ರೋನ್ ಕಂಡುಹಿಡಿದಿಲ್ಲ, ಆತನಿಗೆ ಸಿಕ್ಕಿರುವ ಸರ್ಟಿಫಿಕೇಟ್ ಗಳಾಗಲಿ ಚಿನ್ನದ ಮೆಡಲ್ ಗಳಾಗಲಿ ಎರಡು ವರ್ಷದಲ್ಲಿ ಬರೋಬ್ಬರಿ 70 ಸಾವಿರ ರಿಸೆರ್ಚ್ ಪೇಪರ್ ಗಳನ್ನ ಓದಿರವುದಾಗಲಿ ಹೀಗೆ ಅನೇಕ ವಿಷಯಗಳಲ್ಲಿ ಪ್ರತಾಪ್ ಸುಳ್ಳು ಹೇಳಿದ್ದಾನೆ ಇದೆಲ್ಲಾ ಫೇಕ್ ಎಂಬ ಸುದ್ದಿಗಳು ವಾಯುವೇಗದಲ್ಲಿ ಹರಿದಾಡುತ್ತಿವೆ. ಇನ್ನು ಇದರ ಬಗ್ಗೆ ಕುರಿತಂತೆ ನಾನು ಮಾಡಿರುವ ಸಾಧನೆ ನಿಜ ಫ್ರೂಫ್ […]

Continue Reading

ಕಾಳಮ್ಮನಕೊಪ್ಪಲು ಜನರು ಮಾಡಿದ್ದ ಮನವಿಗೆ ದರ್ಶನ್ ಮಾಡಿದ್ದೇನು ನೋಡಿ.?

ಕಳೆದ ವರ್ಷ ತಾನೇ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ರವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಂಡ್ಯದ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರು. ಇದೇ ವೇಳೆ ಕೆ.ಆರ್.ಪೇಟೆ ತಾಲ್ಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಆ ಗ್ರಾಮದ ಜನರು ತುಂಬಾ ಇಷ್ಟಪಡುವ ದರ್ಶನ್ ಅವರಿದ್ದ ವಾಹನಕ್ಕೆ ಅದ್ದವಾಗಿ ಬಂದು ನಿಂತಿತ್ತು. ಜನ ಎಷ್ಟೇ ಕಿರುಚಾಡಿದರು, ಏನೇ ಮಾಡಿದ್ರು ಬಸವ ಆ ಜಾಗವನ್ನ ಬಿಟ್ಟು ಕದಲ್ಲಿಲ್ಲ. ಆಗ ಸ್ವತಃ ದರ್ಶನ್ ರವರೆ ವಾಹನದಿಂದ […]

Continue Reading

ಡಿಬಾಸ್ ದರ್ಶನ್ ಅವರಿಗಾಗಿ ಕಾಯುತ್ತಿದೆ ಮಂಡ್ಯ ಬಸವ.?

ಕಳೆದ ವರ್ಷ ತಾನೇ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್ ರವರು ಪಕ್ಷೇತರ ಪಕ್ಷದಿಂದ ಸ್ಪರ್ಧಿಸಿ ಅತೀ ಹೆಚ್ಚು ಮತಗಳಿಂದ ಗೆದ್ದಿದ್ದರು. ಇನ್ನು ಇದೇ ವೇಳೆ ಸುಮಲತಾರವರ ಪರ ಪ್ರಚಾರ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಅಂಬರೀಷ್ ರವರನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಂಡ್ಯ ಜಿಲ್ಲೆಯ ಪ್ರತೀ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿದ್ದ ದರ್ಶನ್ ರವರು ಕೆ ಆರ್ ನಗರದ, ಕಾಳಮ್ಮ ಕೊಪ್ಪಲು ಊರಿನ ಬಸವನನ್ನ ಮಾತನಾಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ […]

Continue Reading

ಮರು ಪ್ರಸಾರವಾಗಲಿದೆ ವೀಕೆಂಡ್ ವಿತ್ ರಮೇಶ್..ಅದೂ ದರ್ಶನ್ ಅವರ ಸಂಚಿಕೆಯಿಂದ..ಯಾವಾಗ ಗೊತ್ತಾ.?

ಕೊರೋನಾ ಹಿನ್ನಲೆ ಲಾಕ್ ಡೌನ್ ಆಗಿದ್ದು, ಇದರ ಪರಿಣಾಮ ಕನ್ನಡ ವಾಹಿನಿಗಳ ಚಿತ್ರೀಕರಣಗಳು ಕೂಡ ಸ್ಥಗಿತಗೊಂಡಿವೆ. ಹಾಗಾಗಿ ಧಾರಾವಾಹಿಗಳು, ರಿಯಾಲಿಟಿ ಶೋ ಎಪಿಸೋಡ್ ಗಳನ್ನ ಸ್ಟಾಪ್ ಮಾಡಲಾಗಿದ್ದು, ಈಗ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇನ್ನು ಕನ್ನಡದ ಖಾಸಗಿ ವಾಹಿನಿ ಜೀ ಕನ್ನಡ ವಾಹಿನಿಯಲ್ಲಿ ನಟ ನಿರ್ದೇಶಕ ರಮೇಶ್ ಅರವಿಂದ್ ನೇತೃತ್ವದಲ್ಲಿ ಪ್ರಸಾರವಾಗುತ್ತಿದ್ದ ಜನಮೆಚ್ಚಿದ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಈಗ ಮತ್ತೆ ಮರುಪ್ರಸವಾರವಾಗುತ್ತಿದೆ. ವಿಶೇಷ ಏನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ […]

Continue Reading