ಸರ್ಜಾ ಕುಟುಂಬದಲ್ಲಿ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ !

ಇತ್ತೀಚಿಗೆ ಸೆಲೆಬ್ರೆಟಿಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಚಿರು ಸರ್ಜಾ ಅವರನ್ನ ಕಳೆದುಕೊಂಡಿರುವ ಸರ್ಜಾ ಕುಟುಂಬಕ್ಕೆ ದುಃಖ ಇನ್ನು ಆರಿಲ್ಲ. ಇದೆ ವೇಳೆ ಸರ್ಜಾ ಕುಟುಂಬದ ಒಬ್ಬರಾದ ನಂತರ ಮತ್ತೊಬ್ಬರಿಗೆ ಕೊರೋನಾ ಕಡಲು ಶುರು ಮಾಡಿದೆ. ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಾಲಾಗಿ ಬಳಿಕ ಬಳಿಕ ಡಿಚಾರ್ಜ್ ಆಗಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಇದರ ನಡುವೆಯೇ ಸರ್ಜಾ ಕುಟುಂಬದ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹೌದು […]

Continue Reading

ನಟರೊಬ್ಬರು ಮಹಿಳೆಯನ್ನ ನಾಯಿ ನರಿ ಕ್ರಿಮಿ ಕೀಟ ಎನ್ನುತ್ತಾರೆ ಎಂದ ಚೇತನ್..ನಟನ ಟ್ವೀಟ್ ವಿರುದ್ಧ ಕಿಡಿಕಾರಿದ ನೆಟ್ಟಿಗರು..

ಆ ದಿನಗಳು ಖ್ಯಾತಿಯ ನಟ ಚೇತನ್ ರವರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾನಾಡಲ್ಲಿ ಸಖತ್ ವೈರಲ್ ಆಗಿದೆ. ಟ್ವೀಟ್ ನಲ್ಲಿರುವ ಮಾತನ್ನ ಚೇತನ್ ಹೇಳಿದ್ದು ಯಾರಿಗೆ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ. ಹೌದು ನಟ ಚೇತನ್ ಸ್ಯಾಂಡಲ್ವುಡ್ ನ ನಟರೊಬ್ಬರು ಮಹಿಳೆಯನ್ನ ನಾಯಿ, ನರಿ ಕ್ರಿಮಿ ಕೀಟ ಎನ್ನುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಚೇತನ್ ಈ ಟ್ವೀಟ್ ನಲ್ಲಿ ಹೇಳಿರುವ ಮಾತುಗಳು ಯಾವ ನಟನ ಕುರಿತು ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ. ಹಾಗಾದ್ರೆ […]

Continue Reading