ಚೀನಾ ವಿರುದ್ಧ ಅತೀ ದೊಡ್ಡ್ದ ನಿರ್ಧಾರಕ್ಕೆ ಬಂದ ಅಮೆರಿಕಾ !

ಇಡೀ ಜಗತ್ತಿಗೆ ಕೊ’ರೋನಾ ಸೋಂಕನ್ನ ಗಿಫ್ಟ್ ಆಗಿ ಕೊಟ್ಟ ಚೀನಾ ಭಾರತದ ಗಡಿಭಾಗದಲ್ಲಿ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಬಂದಿದೆ. ಲಡಾಕ್ ನ ಗಡಿಭಾಗದಲ್ಲಿ ಕಿರಿಕ್ ಮಾಡಿ ನಮ್ಮ ವೀರ ಯೋಧರ ಬ’ಲಿದಾನಕ್ಕೆ ಕಾರಣವಾಗಿದ್ದ ಚೀನಾ ವಿರುದ್ಧ ಭಾರತ ಸರಿಯಾಗಿಯೇ ಉತ್ತರ ನೀಡುತ್ತಾ ಬಂದಿದೆ. ಈಗ ಅಮೆರಿಕಾ ಕೂಡ ಚೀನಾ ವಿರುದ್ಧ ಮುಗಿಬಿದ್ದಿದ್ದು ಅಮೆರಿಕಾ ಮತ್ತು ಚೀನಾ ಮಧ್ಯದ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ಹೌದು, ಮೊದಲಿನಿಂದಲೂ ಚೀನಾ ನೀತಿಗಳನ್ನ ವಿರೋಧಿಸುತ್ತಲೇ ಬಂದಿರುವ ಅಮೆರಿಕಾ ಈಗ ದೊಡ್ಡ ನಿರ್ಧಾರಕ್ಕೆ ಬಂದಿದ್ದು […]

Continue Reading