ಕೊರೋನಾ ವಿರುದ್ಧ ಹೋರಾಡುತ್ತಿರುವ ಕರ್ನಾಟಕದ ವೈದ್ಯಗೆ ಅಮೇರಿಕಾದಲ್ಲಿ ಕೊಟ್ಟ ಗೌರವ ಹೇಗಿತ್ತು ಗೊತ್ತಾ?ಈ ವಿಡಿಯೋ ನೋಡಿ..

ಇಡೀ ಜಗತ್ತಿನಾದ್ಯಂತ ಕೊರೋನಾ ರುದ್ರ ತಾಂಡವವಾಡುತ್ತಿದೆ. ಇನ್ನು ಅಮೆರಿಕದಲ್ಲಂತೂ ಇದು ಮಿತಿ ಮೀರಿದೆ. ದೊಡ್ಡಣ್ಣ ಎನಿಸಿಕೊಂಡಿರುವಅಮೆರಿಕಾದಲ್ಲಿ ನಿಯಂತ್ರಣಕ್ಕೆ ಬರದೇ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ವೈದ್ಯರು ರಕ್ಷಕರಾಗಿ ನಿಂತಿದ್ದು, ಭಾರತೀಯ ವೈದ್ಯರು ಕೂಡ ಇದಕ್ಕೆ ಸಾತ್ ಕೊಟ್ಟಿದ್ದಾರೆ. ಇನ್ನು ಈ ಮಾರಕ ಕೊರೋನಾ ವಿರುದ್ಧ ಅಮೆರಿಕಾದಲ್ಲಿ ಹೋರಾಡುತ್ತಿರುವ ವೈದ್ಯರಲ್ಲಿ ಮೈಸೂರಿನ ವೈದ್ಯರೊಬ್ಬರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಅಮೆರಿಕಾದಲ್ಲಿ ಡ್ರೈವ್ ಆಫ್ ಹಾನರ್ ಗೌರವ ನೀಡಿ ಗೌರವಿಸಲಾಗಿದೆ. ಕೆಳಗಿರುವ ಈ ವಿಡಿಯೋ ನೋಡಿ.. ಹೌದು, ಅಮೇರಿಕಾದಲ್ಲಿ […]

Continue Reading