ಬಿಗ್ ಬ್ರೇಕಿಂಗ್: ಡ್ರೋನ್ ಪ್ರತಾಪ್ ಬಂಧನಕ್ಕೆ ಫೋನ್ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವ ಪೊಲೀಸರು!ಆದ್ರೆ ಅಸಲಿ ಕಾರಣ ಬೇರೆಯೇ ಇದೆ?

ನಾನೊಬ್ಬ ಯುವ ವಿಜ್ನ್ಯಾನಿ ಡ್ರೋನ್ ಕಂಡುಹಿಡಿದಿದ್ದೇನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಸರ್ಟಿಫಿಕೇಟ್ ಗೋಲ್ಡ್ ಮೆಡಲ್ ಗಳನ್ನ ಪಡೆದಿದ್ದೇನೆ ಎಂದು ಓಡಾಡುತ್ತಿದ್ದ ಡ್ರೋನ್ ಪ್ರತಾಪ್ ಇತ್ತೀಚೆಗಷ್ಟೇ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದು ಇಡೀ ರಾಜ್ಯದ ಜನರ ಮುಂದೆ ಪ್ರತಾಪನ ಅಸಲಿ ಸತ್ಯ ಬಹಿರಂಗವಾಗಿದೆ. ಇನ್ನು ಈಗಾಗಲೇ ಡ್ರೋನ್ ಪ್ರತಾಪ್ ಮೇಲೆ ಕೆಲವೊಂದು ಕಡೆ ಪ್ರಕರಣಗಳು ಕೂಡ ದಾಖಾಲಾಗಿವೆ. ಇನ್ನು ಈಗಾಗಲೇ ಮೂರು ಪೊಲೀಸರು ತಂಡಗಳನ್ನ ರಚನೆ ಮಾಡಿಕೊಂಡು ಪ್ರತಾಪ್ ನನ್ನ ವಶಕ್ಕೆ ಪಡೆಯುವ ಸಲುವಾಗಿ ಮೊಬೈಲ್ ಲೊಕೇಶನ್ ಟ್ರ್ಯಾಕ್ […]

Continue Reading