ದ್ವಾರಕಾ ರಹಸ್ಯ.ಸಮುದ್ರದಾಳದಲ್ಲಿ ಸಿಕ್ಕಿದೆ ಶ್ರೀ ಕೃಷ್ಣನ ಸಾಕ್ಷ್ಯ..

ಮಹಾಭಾರತದ ಸೂತ್ರಧಾರಿ ಶ್ರೀಕೃಷ್ಣ ವಾಸ ಮಾಡುತ್ತಿದ್ದದ್ದು ದ್ವಾರಕಾ ನಗರದಲ್ಲಿ. ಮಹಾಭಾರತ ಯುದ್ದ ಮುಗಿದು ಪಾಂಡವರಿಗೆ ಅಧಿಕಾರ ಸಿಕ್ಕ ಬಳಿಕ ವಿಷ್ಣು ಅವತಾರಿಯಾದ ಶ್ರೀಕೃಷ್ಣನ ಅವತಾರ ಸಮಾಪ್ತಿಯಾಗುತ್ತದೆ. ಬಳಿಕ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಆದರೆ ಮಹಾಭಾರತ ಅನ್ನೋದು ಒಂದು ಕಟ್ಟುಕತೆ ಅಂತ ವಾದ ಮಾಡೋರು ನಮ್ಮಲ್ಲಿ ಅನೇಕರಿದ್ದಾರೆ. ಇನ್ನು ಭಾರತದ ಭವ್ಯ ಪರಂಪರೆಯನ್ನ ಎತ್ತಿ ಇಡಿಯುವಂತಹ, ಮುತ್ತು ರತ್ನಗಳಿದ್ದ, ಭವ್ಯ ಅರಮನೆಗಳಿದ್ದ ದ್ವಾರಕಾ ನಗರ ಶ್ರೀಕೃಷ್ಣ ಇದ್ದ ಅಂತ ಹೇಳೋದಕ್ಕೆ ಒಂದು ದೊಡ್ಡ ಸಾಕ್ಷಿ. ಇನ್ನು […]

Continue Reading