ಕೆಲವೇ ನಿಮಿಷಗಳಲ್ಲಿ ಎಗ್ ಮಸಾಲ ಫ್ರೈ ಮಾಡುವ ವಿಧಾನ

ಕೊರೋನಾದಿಂದಾಗಿ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದಾರೆ. ಇನ್ನು ಮನೆಯಲ್ಲಿದ್ದಾಗ ಏನಾದರು ತಿನ್ನ ಬೇಕು ಅಂತ ಅನ್ನಿಸದೆ ಇರೋಲ್ಲ. ಇನ್ನು ಮೊಟ್ಟೆ ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ತುಂಬಾ ಇಷ್ಟ. ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮೊಟ್ಟೆಯಿಂದ ನಾನಾ ತರವಾದ ಅಡುಗೆಯನ್ನ ಮಾಡಬಹುದು. ಇನ್ನು ಎಗ್ ಮಸಾಲಾ ಪ್ರೈ ಮಾಡಿದ್ರಂತೂ ತುಂಬಾ ಟೇಸ್ಟಿಯಾಗಿ ಇರುತ್ತೆ. ಹಾಗಾದ್ರೆ ಎಗ್ ಮಸಾಲಾ ಪ್ರೈ ಮಾಡೋ ವಿಧಾನ ಹೇಗೆಂದು ನೋಡೋಣ ಬನ್ನಿ.. ಬೇಕಾದ ಪದಾರ್ಥಗಳು : ಬೇಯಿಸಿದ 5 ಮೊಟ್ಟೆಗಳು, ಅರ್ಧ ಟೀ ಸ್ಪೂನ್ […]

Continue Reading