ಗಟ್ಟಿಮೇಳ ಧಾರಾವಾಹಿಯ ಈ ಫೇಮಸ್ ಜೋಡಿ 1 ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ !?

[widget id=”custom_html-4″] ನಮಸ್ತೇ ಸ್ನೇಹಿತರೇ, ಸಿನಿಮಾಗಳಿಗಿಂತ ಧಾರಾವಾಹಿಗಳನ್ನ ನೀಡುವವರು ಈಗ ಹೆಚ್ಚಾಗಿದ್ದಾರೆ. ಜೊತೆಗೆ ಕಿರುತೆರೆ ಕಲಾವಿದರಿಗೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಧಾರಾವಾಹಿಗಳನ್ನ ಪ್ರತೀ ದಿನ ತಪ್ಪದೆ ನೋಡುವವರು ಸಂಖ್ಯೆಯೂ ಕೂಡ ಈಗ ಹೆಚ್ಚಾಗಿದೆ. ಅದರಲ್ಲೂ ‘ಜೊತೆ ಜೊತೆಯಲಿ’ ಸೀರಿಯಲ್ ಬಂದಮೇಲೆ ಯುವಕರಿಂದ ಹಿಡಿದು ಮುದುಕರವರೆಗೂ ಧಾರಾವಾಹಿಗಳನ್ನ ನೋಡುತ್ತಿದ್ದಾರೆ. ಇನ್ನು ಸೀರಿಯಲ್ ಗಳಲ್ಲಿ ನಟಿಸುವ ನಟ ನಟಿಯರಿಗೆ ಕೊಡುವ ಸಂಭಾವನೆ ಬಗ್ಗೆ ವೀಕ್ಷಕರಲ್ಲಿ ಕುತೂಹಲವಂತೂ ಇದ್ದೆ ಇದೆ. [widget id=”custom_html-4″] ಕ್ನನಡದ ಖಾಸಗಿ […]

Continue Reading