ಡಾ ಗಿರಿಧರ್ ಕಜೆ ಕೊಟ್ಟ ಆಯುರ್ವೇದ ಮೆಡಿಸೆನ್ ತೆಗೆದುಕೊಂಡೆ ಎಂದ ಸಚಿವ ಸಿಟಿ ರವಿ !

ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವರಾಗಿರುವ ಸಿಟಿ ರವಿಯರವರಿಗೆ ಕೊ’ರೋನಾ ಪಾಸಿಟಿವ್ ಇರುವುದಾಗಿ ಧೃಡಪಟ್ಟಿದ್ದು ಹೋಮ್ ಕ್ವಾರಂಟೈನ್ ನಲ್ಲಿದ್ದರು.ಇನ್ನು ಇದೆ ಸಂದರ್ಭದಲ್ಲಿ ಆಯುರ್ವೇದ ತಜ್ಞ ಡಾ ಗಿರಿಧರ್ ಕಜೆ ಅವರು ಮೆಡಿಸೆನ್ ತೆಗೆದುಕೊಳ್ಳುತ್ತಿದ್ದೆ ಎಂದು ಸಿಟಿ ರವಿಯವರು ಹೇಳಿದ್ದಾರೆ. ಇನ್ನು ಕೊ’ರೋನಾ ಸೋಂಕಿತರು ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ಅವರಿಗೆ ಪ್ರೀತಿ ಕೊಡಬೇಕಷ್ಟೆ. ನಮ್ಮ ಮನೆಯಲ್ಲಿ ನನಗೆ ಪ್ರೀತಿ ಸಿಕ್ಕಿತು, ಜಿತೆಗೆ ಪ್ರತೀ ದಿನ ಯೋಗಾಸನ ಪ್ರಾಣಾಯಾಮ ಮಾಡುತ್ತಿದ್ದೆ, ಇದರಿಂದಲೇ ನಾನು ಸೋಂಕಿನಿಂದ ಗುಣಮುಖನಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. […]

Continue Reading

10 ಜನ ಕೊರೋನಾ ಸೋಂಕಿತರ ಮೇಲೆ ಆಯುರ್ವೇದ ಚಿಕಿತ್ಸೆ ಪ್ರಯೋಗ ಮಾಡಲು ಡಾ ಕಜೆ ಅವರಿಗೆ ಅನುಮತಿ ನೀಡಿದ ಸರ್ಕಾರ..ಯಾರಿದು ಡಾ ಗಿರಿಧರ ಕಜೆ?

ಕೆಲವು ದಿನಗಳ ಹಿಂದಷ್ಟೇ ಖ್ಯಾತ ಆಯುರ್ವೇದ ತಜ್ಞರಾದ ಡಾ ಗಿರಿಧರ ಕಜೆ ಅವರು ಔಷಧದಿಂದ ಮಹಾಮಾರಿ ಕೊರೋನಾ ಸೋಂಕನ್ನ ಗುಣಪಡಿಸಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರಿಗೆ ಪತ್ರ ಬರೆದಿದ್ದರು. ಹೌದು, ನಾನು ಸಂಶೋಧನೆ ಮಾಡಿರುವ ಆರ್ಯುವೇದಿಕ್ ಔಷಧದಿಂದ ಗುಣಪಡಿಸಬಲ್ಲೆ ದಾಖಲೆಗಳ ಸಮೇತ ಪತ್ರ ಬರೆದಿದ್ದರು. ಈಗ ಅದನ್ನ ಪ್ರಾಯೋಗಿಕವಾಗಿ 10 ಜನ ಕೊರೋನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಇನ್ನು ಡಾ ಕಜೆ ಅವರು ಯಡಿಯೂರಪ್ಪನವರು […]

Continue Reading