ಸೆಲ್ಫಿ ಫೋಟೋಗೆ ಪೋಸ್ ಕೊಡಲು ಹೋಗಿ ಸಿಕ್ಕಿಹಾಕಿಕೊಂಡ ಯುವತಿಯರು ! ಬಚಾವ್ ಆಗಿದ್ದು ಹೇಗೆ ನೋಡಿ

ಈಗಂತೂ ಯುವಕ ಯುವತಿಯರು ಮಕ್ಕಳಿಂದ ಹಿಡಿದು ದೊಡ್ಡವರಲ್ಲೂ ಕೂಡ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಹಿಂದೆ ಮುಂದೆ ನೋಡದೆ ಎಲ್ಲೆಂದರಲ್ಲೇ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಮುಂದಾಗಿಬಿಡುತ್ತಾರೆ. ಇದೇ ರೀತಿ ಸೆಲ್ಫಿ ಫೋಟೋಗೆ ಪೋಸ್ ಕೊಡಲು ಹೋಗಿ ಅಪಾಯಕ್ಕೆ ಸಿಕ್ಕಿಹಾಕೊಂಡಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಹೌದು, ಯುವತಿಯರಿಬ್ಬರು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ನದಿಯ ಮಧ್ಯಭಾಗದ ಬಂಡೆಯ ಮೇಲೆ ಹೋಗಿದ್ದು ಇದ್ದಕಿದ್ದಂತೆ ನೀರಿನ ಹೆಚ್ಚಾದ ಕಾರಣ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಚಿಂದ್ವಾರಾದಿಂದ ೫೦ ಕಿಮೀ ದೂರ ಇರುವ ಪ್ರದೇಶಕ್ಕೆ ಜುನಾರ್ಡೋ […]

Continue Reading