ವೇಗವಾಗಿ ಕಾರಿನಲ್ಲಿ ಬಂದ ಯುವತಿಯರಿಂದ ಪುಂಡಾಟಿಕೆ.ನಿಮ್ಮ ಕೈಲಿ ಸಾಧ್ಯವಾದ್ರೆ ನಮ್ಮನ್ನು ಹಿಡೀರಿ ಎಂದು ಕಾರಿನಲ್ಲಿ ಪರಾರಿ

ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಹಲವಾರು ಕಡೆ ಸೀಲ್ ಡೌನ್ ಕೂಡ ಮಾಡಲಾಗಿದೆ. ಇನ್ನು ಲಾಕ್ ಡೌನ್ ಇರೋ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಿಗಾಗಿ ಇಲ್ಲವೇ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಮಾತ್ರ ಹೊರಬರಬಹುದಾಗಿದೆ. ಬೇಕಾಬಿಟ್ಟ ವಾಹನಗಳಲ್ಲಿ ಓಡಾಡಿದಲ್ಲಿ ವಾಹನಗಳನ್ನ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೂಡ ಹಲವು ಏರಿಯಾಗಳಲ್ಲಿ ಸೀಲ್ ಡೌನ್ ಮಾಡಲಾಗಿದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಇದರ ನಡುವೆಯೂ ಯುವತಿಯರಿಬ್ಬರು ಮತ್ತಿನಲ್ಲಿ ಕಾರನ್ನ ವೇಗವಾಗಿ ಚಾಲನೆ ಮಾಡಿದ್ದಲ್ಲದೆ ಪೋಲೀಸರ ಮೇಲೆ […]

Continue Reading