ಹೆಲ್ಮೆಟ್ ಹಾಕದೆ ಬಂದ ಪೊಲೀಸ್ ಅಧಿಕಾರಿ.ತಪಾಸಣೆ ಮಾಡುತ್ತಿದ್ದ ಎಸ್‍ಪಿ ಮಾಡಿದ್ದೇನು ಗೊತ್ತಾ.?

ಸಂಚಾರಿ ನಿಯಮಗಳನ್ನ ಪಾಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಇನ್ನು ಈ ನಿಯಮಗಳು ಜನಸಾಮಾನ್ಯರಾಗಲಿ, ಸೆಲೆಬ್ರೆಟಿಗಳಾಗಲಿ, ಸ್ವತಃ ಪೊಲೀಸರೇ ಆಗಲಿ ಎಲ್ಲರಿಗೂ ಒಂದೇ. ಹೌದು, ಕಾನೂನುಗಳ ಅರಿವು ಮೂಡಿಸಬೇಕಾದ ಪೊಲೀಸರೇ ಆ ಕಾನೂನುಗಳನ್ನ ಮುರಿದರೆ..ಇದೆ ರೀತಿ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಹಾಕದೆ ಸ್ಕೂಟರ್ ಓಡಿಸಿ ದಂಡ ಕಟ್ಟಿದ್ದಾರೆ. ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಎಸ್ಪಿ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳ ತಪಾಸಣೆ ಮಾಡುತ್ತಿದ್ದರು. ಇದೇ ವೇಳೆ ಪೊಲೀಸ್ ಎಎಸ್‍ಐ ಅಧಿಕಾರಿಯೊಬ್ಬರು ಹೆಲ್ಮೆಟ್ ಧರಿಸದೇ ಸ್ಕೂಟರ್ ನಲ್ಲಿ […]

Continue Reading