ದೊಡ್ಡ ಗೌಡರ ಮನೆಯಲ್ಲಿ ಅರಿಶಿನ ಚಪ್ಪರ ಶಾಸ್ತ್ರದ ಸಂಭ್ರಮ..

ಕೊರೋನಾ ಹಿನ್ನಲೆಯೆಲ್ಲಿ ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ನಿಖಿಲ್ ಮದುವೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬಳಿಕ ನಿಗದಿ ಆದ ದಿನಾಂಕದಂದೇ ಸರಳವಾಗಿ ಕುಮಾರಸ್ವಾಮಿಯವರ ಮನೆಯ ಬಳಿಯೇ ಮದುವೆ ಮಾಡಲು ದೊಡ್ಡ ಗೌಡರು ನಿರ್ಧಾರ ಮಾಡಿದ್ದರು. ಆದರೆ ಬೆಂಗಳೂರು ಕೊರೋನಾ ರೆಡ್ ಜೋನ್ ಲಿಸ್ಟ್ ನಲ್ಲಿ ಬಂದ ಕಾರಣ ಮತ್ತೆ ರಾಮನಗರಕ್ಕೆ ಮದುವೆ ಶಿಫ್ಟ್ ಆಯಿತು. ಹೌದು, ರಾಮನಗರದ ಕೇತಗಾನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿಯವರ ಮದುವೆಯ […]

Continue Reading