ಇದನ್ನು ಸೇವಿಸಿ ಸಾಕು ಲೈಫ್ ಲಾಂಗ್ ಕ್ಯಾಲ್ಸಿಯಂ ಕೊರತೆ ಆಗಲ್ಲ..ಸೊಂಟನೋವು ಮಂಡಿನೋವು ಬರಲ್ಲ 70 ರಿಂದ 20 ವರ್ಷದವರಾಗ್ತೀರ

ಈಗಿನ ಆಹಾರ ಪದ್ಧತಿ ಹಾಗೂ ಫಾಸ್ಟ್ ಜೀವನ ಶೈಲಿಯಿಂದಾಗಿ ಕಡಿಮೆ ವಯಸ್ಸಿನಲ್ಲಿಯೇ ದೇಹದಲ್ಲಿ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ೨೦ರಿಂದ ೩೦ರ ವಯಸ್ಸು ದಾಟಿಲದಿದ್ದರೂ ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಸಣ್ಣ ಅಪಘಾತವಾದರೂ ಮೂಳೆಗಳು ಮುರಿದೇ ಹೋಗುತ್ತವೆ. ಇನ್ನು ಹೀಗೆ ನಮ್ಮ ಮೂಳೆಗಳು ವೀಕ್ ಆಗಲು ಮೂಲ ಕಾರಣ ನಾವು ಈ ಮೊದಲೇ ಹೇಳಿದಂತೆ ಇಂದಿನ ಆಹಾರ ಪದ್ಧತಿ. ಕ್ಯಾಲ್ಸಿಯಂ ಪ್ರೊಟೀನ್ ಅಂಶಗಳನ್ನ ಒಳಗೊಂಡಿರುವ ಆಹಾರ ಪದಾರ್ಥಗಳನ್ನ ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ […]

Continue Reading