ದೇಹದ ಉಷ್ಣತೆ ತಕ್ಷಣ ಕಡಿಮೆಯಾಗಲು ಇದನ್ನು ಕುಡಿಯಿರಿ..ಹೀಗೆ ಮಾಡಿದ್ರೆ ದೇಹದ ಉಷ್ಣಾಂಶ ಎಂದೂ ಹೆಚ್ಚಾಗುವುದಿಲ್ಲ

ಬದಲಾಗಿರುವ ಜೀವನಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನಾರೋಗ್ಯಗಳು ಕಾಡುವುದು ಹೆಚ್ಚು. ಇದಕ್ಕೆ ಮೂಲ ಕಾರಣ ನಮ್ಮ ಆಹಾರ ಪದ್ಧತಿ. ಅಂದರೆ ಕಾಲಕ್ಕೆ ವಿರುದ್ಧವಾದ ಆಹಾರಗಳನ್ನ ಸೇವಿಸುವುದು. ಹೀಗಾಗಿ ಬೇಸಿಗೆ ಕಾಲದಲ್ಲಿ ಮಸಾಲೆ ಪದಾರ್ಥಗಳನ್ನ ಹೆಚ್ಚಾಗಿ ಸೇವಿಸುವುದರಿಂದ, ದೇಹದಲ್ಲಿ ಸಹಜವಾಗಿಯೇ ಉಷ್ಣಾಂಶ ಹೆಚ್ಚಾಗುತ್ತದೆ. ಇದರ ಜೊತೆಗೆ ಸರಿಯಾಗಿ ನೀರು ಕುಡಿಯದೆ ಇರುವುದು, ಇನ್ನು ಅನೇಕ ಕಾರಣಗಳು ದೇಹದಲ್ಲಿ ಉಷ್ಣಾಂಶ ಹೆಚ್ಚಾಗಲು ಕಾರಣವಾಗಿದೆ. ಇನ್ನು ಇದರ ಪ್ರಭಾವ ನೇರವಾಗಿ ನಮ್ಮ ದೇಹದ ಮೇಲಾಗುತ್ತದೆ. ಬಾಯಲ್ಲಿ ಉಣ್ಣಾಗುವುದು, ಕಣ್ಣು ಉರಿಯುವುದು, ಕೈಗಳಲ್ಲಿ ಉರಿತ […]

Continue Reading