ಏನಿದು ಹೆಲಿಕಾಪ್ಟರ್ ಮನಿ?ಮೇಲಿನಿಂದ ಹಣ ಹಾಕುತ್ತಾರಾ?ನಮ್ಮ ದೇಶದಲ್ಲಿ ಇದು ಆಗುತ್ತಾ.?

ಕೊರೋನಾ ಸೋಂಕು ಹಿನ್ನಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಆಗಿದೆ. ಎಲ್ಲಾ ವ್ಯವಹಾರಗಳು ನಿಂತು ಹೋಗಿದ್ದು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದ್ದು ಆರ್ಥಿಕ ಪರಿಸ್ಥಿತಿ ತೀರಾ ತಳಮಟ್ಟಕ್ಕೆ ಕುಸಿದುಬಿಟ್ಟಿದೆ. ಇದೇ ವೇಳೆ ಹೆಲಿಕಾಪ್ಟರ್ ಮನಿಯನ್ನ ಜಾರಿ ಮಾಡಿದ್ರೆ ಆರ್ಥಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂಬುದರ ಚರ್ಚೆಗಳು ಶುರುವಾಗಿವೆ. ಈಗಿರುವ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನ ಧಿಡೀರ್ ಮೇಲೆತ್ತುವುದು ಆಗದ ಕೆಲಸ. ಹೆಲಿಕಾಪ್ಟರ್ ಮನಿಯನ್ನ ಜಾರಿಗೆ ತರುವುದೇ ಇದಕ್ಕಿರುವ ಪರಿಹಾರ ಎಂದು ತೆಲಂಗಾಣ ಸಿಎಂ ಕೆಸಿಆರ್ ಕೇಂದ್ರಕ್ಕೆ ಸಲಹೆ […]

Continue Reading