ನಿಮಗೆ ಕೊಟ್ಟಿರೋ ಚೆಕ್ ಬೌನ್ಸ್ ಆದ್ರೆ ಏನು ಮಾಡಬೇಕು ಗೊತ್ತಾ ?

[widget id=”custom_html-4″] ಸ್ನೇಹಿತರೆ ಇಂದಿನ ದಿನಗಳಲ್ಲಿ ಹೆಚ್ಚಿನ ಹಣಕಾಸಿನ ವ್ಯವಹಾರವನ್ನ ಚೆಕ್ ಮೂಲಕವೇ ಮಾಡಲಾಗುತ್ತದೆ. ಆದರೆ ಇದೇ ಸಂಧರ್ಭದಲ್ಲಿ ಚೆಕ್ ಬೌನ್ಸ್ ಪ್ರ’ಕರಣಗಳು ಆಗುವುದು ಸಾಮಾನ್ಯ. ಇದು ಕಾನೂನಿನ ಪ್ರಕಾರ ಅ’ಪರಾಧ ಕೂಡವೂ ಹೌದು.ನೀವು ಚೆಕ್ ಬರೆದು ಬ್ಯಾಂಕ್ ಗೆ ಕೊಟ್ಟಾಗ ಒಂದು ವೇಳೆ ಅದು ರಿಜೆಕ್ಟ್ ಹಿಂದಿರುಗಿತು ಎಂದರೆ ಅದು ಚೆಕ್ ಬೌನ್ಸ್ ಎಂದೇ ಅರ್ಥ. ಇನ್ನು ಚೆಕ್ ಬೌನ್ಸ್ ಆಗಲು ಹಲವು ಕಾರಣಗಳೂ ಕೂಡ ಇವೆ.. [widget id=”custom_html-4″] ನೀವು ಚೆಕ್ ಕೊಟ್ಟಾಗ ನಿಮ್ಮ […]

Continue Reading