ಲಾಕ್ ಡೌನ್ ವೇಳೆ ನಾರಾಯಣಮೂರ್ತಿಯವರು ಭಾರತೀಯರಿಗೆ ಕೊಟ್ಟ ಸಲಹೆ ಆದ್ರೂ ಏನ್ ಗೊತ್ತಾ.?

ಕೊರೋನಾ ಹಿನ್ನಲೆಯಲ್ಲಿ ಭಾರತ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಉದ್ಯಮಗಳು, ವ್ಯವಹಾರಗಳು ನಿಂತುಹೋಗಿವೆ. ಇನ್ನು ದೇಶದ ಅಭಿವೃದ್ಧಿ ಕುಂಠಿತವಾಗಿದ್ದು, ಭಾರತ ಆರ್ಥಿಕವಾಗಿ ಪಾತಾಳಕ್ಕೆ ಇಳಿದಿದೆ. ಹಾಗಾದ್ರೆ ಈ ಆರ್ಥಿಕ ನಷ್ಟವನ್ನ ಸರಿದೂಗಿಸುವುದು ಹೇಗೆ ಎಂದು, ಭಾರತದ ಟಾಪ್ ಬ್ಯುಸಿನೆಸ್ ಮ್ಯಾನ್ ಗಳಲ್ಲಿ ಒಬ್ಬರಾದ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಏನ್ ಹೇಳಿದ್ದಾರೆ ನೋಡಿ.. ಹೌದು, ನಾರಾಯಣಮೂರ್ತಿಯವರು ಹೇಳಿರುವ ಪ್ರಕಾರ ಭಾರತದ ಆರ್ಥಿಕ ನಷ್ಟವನ್ನ ಸರಿದೂಗಿಸಲು ಭಾರತೀಯರು ವಾರದಲ್ಲಿ ೬೦ ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು ಎಂದು […]

Continue Reading