ಬೆಂಗಳೂರು ಪೊಲೀಸರಿಂದ ಹೀರೋಸ್ ಎನಿಸಿಕೊಂಡ ಅಮೂಲ್ಯ ದಂಪತಿ.ಇವರು ಮಾಡಿದ್ದೇನು ಗೊತ್ತಾ.?

ಲಾಕ್ ಡೌನ್ ಈ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಿನಿಮಾ ಸೆಲೆಬ್ರೆಟಿಗಳು ಸೇರಿದಂತೆ ವಿವಿಧ ರಂಗದವರು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತಿದ್ದಾರೆ. ಇನ್ನು ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಪೊಲೀಸರು, ವೈದ್ಯರು, ನರ್ಸ್ ಗಳು, ಸ್ವಚ್ಛತೆ ಮಾಡುವವರು ಸೇರಿದಂತೆ ಅನೇಕರು ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಇನ್ನು ಇಂತಹ ವಾರಿಯರ್ಸ್ ಗಳ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ. ಹೌದು, ಈಗ ಇದೇ ರೀತಿ ಕೊರೋನಾ ವಿರುದ್ಧ ಹೋರಾಡುತ್ತಿರುವವರ ಆರೋಗ್ಯದ ದೃಷ್ಟಿಯಿಂದ ಬರೋಬ್ಬರಿ 10 ಸಾವಿರ ಮಾಸ್ಕ್ ಗಳನ್ನ ತಯಾರಿಸುವ […]

Continue Reading