ಲಾಕ್ ಡೌನ್ ನಡುವೆ ಕಿತ್ತಾಡಿಕೊಂಡ ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ಬಿಗ್ ಬಾಸ್ ಸಂಚಿಕೆ 7ರಲ್ಲಿ ಸ್ಪರ್ಧಿಯೂ ಆಗಿದ್ದ ಜೈ ಜಗದೀಶ್ ಅವರ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಲಚಿತ್ರ ಕಾರ್ಮಿಕರಿಗೆ ಅಗತ್ಯವಸ್ತುಗಳು ಸೇರಿದಂತೆ ದಿನ ಬಳಕೆಯ ವಸ್ತುಗಳನ್ನ ನೀಡುವ ಸಲುವಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರನ್ನ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಪರಿಣಾಮ ಹಿರಿಯ ನಟ ಜೈಜಗದೀಶ್ ರವರ ಮೇಲೆ ಪ್ರಕರಣ ದಾಖಲಾಗಿದೆ. ನಮಗೆಲ್ಲಾ ಗೊತ್ತಿರುವಂತೆ ಲಾಕ್ ಡೌನ್ ಆಗಿರುವ ಪರಿಣಾ ಧಾರಾವಾಹಿಗಳು, […]

Continue Reading