ಕನ್ನಡದ ಈಗಿನ ಟಾಪ್ 10 ಸೀರಿಯಲ್ ನಟಿಯರು ಯಾರು ಗೊತ್ತಾ?ನಿಮ್ಮ ನೆಚ್ಚಿನ ನಟಿಯೂ ಇದ್ದಾರಾ ನೋಡಿ

ಸಿನಿಮಾಗಳಿಗಿಂತ ಹೆಚ್ಚು, ಜನರು ಆಕರ್ಷಣೆ ಒಳಗಾಗಿರೋದು ಸೀರಿಯಲ್ ಗಳಿಗೆ. ಅದರಲ್ಲೂ ಮಹಿಳೆಯರಂತೂ ಧಾರಾವಾಹಿಗಳನ್ನಗಳನ್ನ ನೋಡದೆ ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಹುಚ್ಚರರಾಗಿರುತ್ತಾರೆ. ಸಂಜೆ ಆದ್ರೆ ಸಾಕು ಸೀರಿಯಲ್ ಗಳ ಮುಂದೆ ಹಾಜರಾಗ್ತಾರೆ ಪ್ರೇಕ್ಷಕರು. ಅದರಲ್ಲಿ ಇತ್ತೀಚಿಗೆ ಸೀರಿಯಲ್ ಗಳದ್ದೇ ಕಾರುಬಾರಾಗಿದೆ.ಪ್ರತಿಯೊಂದು ವಾಹಿನಿಗಳಲ್ಲಿ ಕೂಡ ಮೂಡಿಬರುವ ಧಾರಾವಾಹಿಗಳು ಪ್ರೇಕ್ಷಕರನ್ನ ಮನಸನ್ನ ರಂಜಿಸಿದೆ. ಹೀಗಿರುವಾಗ ಕನ್ನಡದ ಟಾಪ್ ಹತ್ತು ಸೀರಿಯಲ್ ನಟಿಯರು ಯಾರು.?ಅತೀ ಹೆಚ್ಚು ಜನ ಇಷ್ಟಪಡುವ ಧಾರವಾಹಿ ನಟಿ ಯಾರು.?ಮೊದಲ ಸ್ಥಾನ ಯಾರಿಗೆ ಇದೆ ಅಂತ ನೋಡೋಣ ಬನ್ನಿ […]

Continue Reading