ಆಂಜನೇಯನು ಕರ್ಣನ ಸಂಹಾರಕ್ಕೆ ಯತ್ನಿಸಿದ್ದು ಏಕೆ ?ಕರ್ಣನ ಪ್ರಾಣ ಕಾಪಾಡಿದ್ದು ಯಾರು?ಯಾರೂ ಕೇಳಿರದ ಕಥೆ

ಹಿಂದೂಗಳ ಧಾರ್ಮಿಕ ಗ್ರಂಥಗಳಲ್ಲಿ ರಾಮಾಯಣ, ಮಹಾಭಾರತಕ್ಕೆ ಮಹತ್ವದ ಸ್ಥಾನವಿದೆ. ಇನ್ನು ಮಹಾಭಾರತದ ಕತೆಗಳ ನೀವು ಓದಿರುತ್ತೀರಾ ಬೇರೆಯವರ ಕಡೆಯಿಂದ ಕೇಳಿರುತ್ತೀರಾ. ಇನ್ನು ಮಹಾಭಾರತದ ಬಗ್ಗೆ ಎಷ್ಟೋ ಓದಿದ್ರು ಕೂಡ ಎಷ್ಟೋ ಘಟನೆಗಳಿಗೆ ಇನ್ನು ಉತ್ತರ ದೊರೆತಿಲ್ಲ. ಇನ್ನು ಈ ಮಹಾನ್ ಗ್ರಂಥದ ಕತೃಗಳಾದ ವ್ಯಾಸ ಮಹರ್ಷಿಗಳು ಎಷ್ಟೇ ಸೊಗಸಾಗಿ ಘಾಡವಾಗಿ ಕಣ್ಣಿಗೆ ಕಟ್ಟಿರುವ ಹಾಗೆ ವಿವರಣೆ ಕೊಟ್ಟಿದ್ದರೂ ಅದೆಷ್ಟೋ ಕತೆಗಳು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ. ಇದೇ ತರಹ ನೀವು ಎಲ್ಲಿ ಓದಿರದ ಯಾರಿಂದಲೂ ಕೇಳಿರದ ಮಹಾಭಾರತದ ರೋಚಕವಾದ […]

Continue Reading