ಪತಿಯ ಅಂತ್ಯಕ್ರಿಯೆ ವೇಳೆ ವೀರ ಯೋಧನ ಪತ್ನಿ ಆಡಿದ ಮಾತುಗಳನ್ನ ಕೇಳಿದ್ರೆ ಮೈ ರೋಮಾಂಚನವಾಗುತ್ತೆ.!

ನಾಲ್ಕು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಹಂದ್ವಾರ್ ನಲ್ಲಿ ನಡೆದ ಶತ್ರುಗಳ ವಿರುದ್ದದ ಕಾರ್ಯಾಚರಣೆಯಲ್ಲಿ ಕರ್ನಲ್ ಅಶುತೋಷ್ ಶರ್ಮಾ ಹುತಾತ್ಮರಾಗಿದ್ದಾರೆ. ಈ ವೀರ ಯೋಧನ ಹೆಸರು ಕೇಳಿದ್ರೆ ಶತ್ರುಗಳು ಬೆಚ್ಚಿಬೀಳುತ್ತಿದ್ದರು. ಇನ್ನು ಇಂತಹ ರಕ್ಕಸರ ಕಾರ್ಯಾಚರಣೆಯಲ್ಲಿ ಸದಾ ಮುಂದೆ ನಿಲ್ಲುತ್ತಿದ್ದ ಎರಡು ಬಾರಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಕರ್ನಲ್ ಅಶುತೋಷ್ ಶರ್ಮಾರವರು ಮೇ ೩ರಂದು, ಸ್ಥಳೀಯರನ್ನು ಒತ್ತೆಯಾಗಿ ಇಟ್ಟುಕೊಂಡಿದ್ದ ಶತ್ರುಗಳ ವಿರುದ್ಧ ಹೋರಾಡಲು ಹೋಗಿ ಹುತಾತ್ಮರಾಗಿದ್ದಾರೆ. ಈಗ ಇಂತಹ ವೀರ ಯೋಧನ ಪತ್ನಿಯಾಗಿರುವ ಪಲ್ಲವಿ ಶರ್ಮಾ […]

Continue Reading