ಸೀಲ್ ಆಗುತ್ತೆ ರಾಜ್ಯದ 18 ಜಿಲ್ಲೆಗಳು..ಸೀಲ್ ಅಂದರೇನು ಗೊತ್ತಾ?ನಿಮ್ಮ ಜಿಲ್ಲೆ ಇದೆಯಾ ನೋಡಿ..
ದೇಶದಾದ್ಯಾಂತ ಏಪ್ರಿಲ್ ೧೪ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯೋ ಹೊರತು ಕಡಿಮೆ ಅಂತೂ ಆಗುತ್ತಿಲ್ಲ. ಇನ್ನು ರಾಜ್ಯ ಸರ್ಕಾರ ಕೂಡ ಏನೇ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದ್ದರೂ ಜನರೂ ಸಹ ಸ್ಪಂದಿಸುತ್ತಿಲ್ಲ. ಬೇಕಾಬಿಟ್ಟಿ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಕೊರೋನಾವನ್ನ ತಡೆಯಲೇಬೇಕೆಂದು ಮತ್ತೊಂದು ದೊಡ್ಡ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಹೌದು, ರಾಜ್ಯದ 18 ಜಿಲ್ಲೆಗಳನ್ನ ಸೀಲ್ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಸೀಲ್ ಮಾಡೋದು ಅಂದ್ರೆ […]
Continue Reading