ಬರೋಬ್ಬರಿ 4ತಿಂಗಳು ಬಂದ್ ಆಗಲಿವೆ ಶಾಲೆಗಳು.?ಓಪನ್ ಆಗೋದು ಯಾವಾಗ?

ಲಾಕ್ ಡೌನ್ ಮಾಡಿದ್ದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದಿಂದಲೇ ಲಾಕ್ ಡೌನ್ ನ್ನ ಇನ್ನು ಎರಡು ವಾರಗಳ ಕಾಲ ಮುಂದುವರಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇನ್ನು ಇದರ ಪರಿಣಾಮ ಶಾಲೆಗಳ ಮೇಲೆ ನೇರ ಪರಿಣಾಮ ಬೀರಿದ್ದು ತಡವಾಗಿ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಶಾಲೆಗಳು ನಾಲ್ಕು ತಿಂಗಳು ಬಂದ್ ಆಗಲಿದ್ದು, ಜುಲೈ ಅಥ್ವಾ ಆಗಸ್ಟ್ ನಲ್ಲಿ ಶಾಲೆಗಳು ಪ್ರಾರಂಭ ಆಗಲಿದೆ […]

Continue Reading