14 ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ..ನಿಮ್ಮ ಜಿಲ್ಲೆ ಇದೆಯಾ ನೋಡಿ

ಕೊರೋನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೇ ೩ರ ತನಕ ಲಾಕ್ ಡೌನ್ ಮಾಡಲಾಗಿತ್ತು. ಈಗ ಕೆಲವೊಂದು ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ ಸಿಕ್ಕಿದ್ದು ಕೆಲವೊಂದು ನಿಯಮಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಇರುವುದರಿಂದ ಲಾಕ್ ಡೌನ್ ಮುಂದುವರಿಯಲಿದ್ದು ಯಾವುದೇ ವಿನಾಯತಿ ನೀಡಿಲ್ಲ. ಇನ್ನು ಹಸಿರು ವಲಯ (ಗ್ರೀನ್ ಜೋನ್)ನಲ್ಲಿ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಹಾಟ್ ಸ್ಪಾಟ್ ಗಳಾಗಿರುವ ಕೆಂಪು ವಲಯ (ರೆಡ್ ಜೋನ್)ಗಳಲ್ಲಿ ಲಾಕ್ ಡೌನ್ ಮೊದಲಿನಂತೆ ಮುಂದುವರಿಯಲಿದ್ದು, […]

Continue Reading

ನಾಳೆಯಿಂದ ರಾಜ್ಯದಲ್ಲಿ ಸಡಿಲವಾಗಲಿದೆ ಲಾಕ್ ಡೌನ್.ಏನಿರುತ್ತೆ?ಏನಿರಲ್ಲ?

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದ ಕಾರಣ ಕರ್ನಾಟಕ ಸೇರಿದಂತೆ ಇಡೀ ಭಾರತದಾದ್ಯಂತ ಮೇ 3ರವರೆಗೆ ಲಾಕ್ ಡೌನ್ ನ್ನ ವಿಸ್ತರಣೆ ಮಾಡಲಾಗಿತ್ತು. ಇನ್ನು ನಾಳೆ ಗುರುವಾರದಿಂದ ಕೆಲವೊಂದು ನಿಯಮಗಳ ಮೇರೆಗೆ ಸಡಿಲಮಾಡಲಾಗುತ್ತಿದೆ. ಹೆಚ್ಚು ಸೋಂಕಿತರಿರುವ ಅಂದರೆ, ಕಟೈಂನ್‍ಮೆಂಟ್ ವಲಯ ಎಂದು ಗುರುತಿಸಲ್ಪಟ್ಟಿರುವ ಏರಿಯಾಗಳನ್ನ ಹೊರತುಪಡಿಸಿ ಉಳಿದ ಕಡೆ ಲಾಕ್ ಡೌನ್ ನಿಯಮಗಳು ಸಡಿಲಗೊಳ್ಳುತ್ತವೆ ಎಂದು ಹೇಳಲಾಗಿದೆ. ಆದರೆ ಮಾಸ್ಕ್ ಖಡ್ಡಾಯವಾಗಿದ್ದು, ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ೫ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುವಂತಿಲ್ಲ […]

Continue Reading