ಮಾನವೀಯತೆ ಮರೆತ ಪೊಲೀಸ್ರು..ಅನಾರೋಗ್ಯ ತಂದೆಯನ್ನ ಎತ್ತಿಕೊಂಡೇ ನಡೆದುಕೊಂಡು ಹೋದ ಮಗ..

ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ನ್ನ ಮೇ3 ರವರಿಗೆ ವಿಸ್ತರಣೆ ಮಾಡಲಾಗಿದ್ದು, ಇದರ ನೇರ ಪರಿಣಾಮ ಜನ ಸಾಮಾನ್ಯರ ಮೇಲೆ ಬಿದ್ದಿದೆ. ಹೌದು ಲಾಕ್ ಡೌನ್ ನಡುವೆ ಹಲವು ಮನಕಲುಕುವ ಘಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಈ ನೈಜ ಘಟನೆಯೇ ಇದಕ್ಕೊಂದು ಸಾಕ್ಷಿ. ಇದು ಕೇರಳದ ಕೊಲ್ಲಂ ಬಳಿ ನಡೆದಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವ್ಯಕ್ತಿಯೊಬ್ಬ ಮನೆಗೆ ಆಟೋದಲ್ಲಿ ವಾಪಸ್ಸು ಹೋಗುತ್ತಿದ್ದಾಗ ಮಧ್ಯದಲ್ಲಿ ಪೊಲೀಸರು ತಡೆದಿದ್ದಾರೆ. ಆಗ ೬೫ ವರ್ಷದ ತನ್ನ ತಂದೆಯನ್ನ ಮಗನೆ […]

Continue Reading