IAS ಅಧಿಕಾರಿಯಾದ ಬುಡುಕಟ್ಟು ಜನಾಂಗದ 26ವರ್ಷದ ಮೊದಲ ಮಹಿಳೆ

ಅತೀ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ ಎನ್ನಲಾಗುವ ಕೇಂದ್ರ ಲೋಕಸೇವಾ ಆಯೋಗದ IAS ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಬೇಕೆಂಬುವುದು ಅನೇಕರ ಕನಸಾಗಿರುತ್ತದೆ. ಆದರೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ಕಠಿಣ ಪರಿಶ್ರಮ, ಗುರಿ ಇದ್ದರೆ ಮಾತ್ರ ಸಾಧ್ಯ. ಈಗ ಸಮಾಜದಲ್ಲಿ ಹಿಂದುಳಿದಿರುವ ವರ್ಗವಾದ ಬುಡುಕಟ್ಟು ಜನಾಂಗದ ಮಹಿಳೆಯೊಬ್ಬರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, IAS ಅಧಿಕಾರಿಯಾದ ಬುಡುಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರೇ ಕೇರಳದ ಶ್ರೀಧನ್ಯ ಸುರೇಶ್ ಎಂದು. ೨೦೧೮ರಲ್ಲಿ […]

Continue Reading