ಏನಾಗಿದೆ ಸರ್ವಾಧಿಕಾರಿ ಕಿಮ್​​ ಗೆ.?ಕೊರಿಯಾಗೆ ಬರ್ತಿದ್ದಾಳಾ ಲೇಡಿ ಉತ್ತರಾಧಿಕಾರಿ?

ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದ ನಲುಗುತ್ತಿರುವ ಸಮಯದಲ್ಲೇ ಉತ್ತರ ಕೊರಿಯಾ ದೇಶದಿಂದ ಆಘಾತಕಾರಿ ಸುದ್ದಿಯೆಂದು ಹೊರಬಿದ್ದಿದೆ. ಇನ್ನು ಅಲ್ಲಿನ ಸರ್ವಾಧಿಕಾರಿ ಕಿಮ್ ಜಂಗ್ ಉನ್ ನಮ್ಮ ದೇಶದಲ್ಲಿ ಒಂದೇ ಒಂದು ಕೊರೋನಾ ಕೇಸ್ ಇಲ್ಲ ಅಂತ ಹೆಮ್ಮೆಯಿಂದ ಜಗತ್ತಿನ ಮುಂದೆ ಹೇಳಿಕೊಂಡಿದ್ದ. ಆದರೆ ಉತ್ತರ ಕೊರಿಯಾದ ಯಾವ ಸುದ್ದಿಯೂ ಕೂಡ ಜಗತ್ತಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದ ಕಿಮ್ ಆರೋಗ್ಯದ ಬಗ್ಗೆಯೇ ವಿಶ್ವದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಸರ್ವಾಧಿಕಾರಿ ಕಿಮ್ ಆಗಿರುವುದಾದರೂ ಏನು? ಅಸಲಿಗೆ ಉತ್ತರಕೊರಿಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಾದರು ಏನು? […]

Continue Reading