14 ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ..ನಿಮ್ಮ ಜಿಲ್ಲೆ ಇದೆಯಾ ನೋಡಿ

ಕೊರೋನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೇ ೩ರ ತನಕ ಲಾಕ್ ಡೌನ್ ಮಾಡಲಾಗಿತ್ತು. ಈಗ ಕೆಲವೊಂದು ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯತಿ ಸಿಕ್ಕಿದ್ದು ಕೆಲವೊಂದು ನಿಯಮಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಕೆಲವೊಂದು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಇರುವುದರಿಂದ ಲಾಕ್ ಡೌನ್ ಮುಂದುವರಿಯಲಿದ್ದು ಯಾವುದೇ ವಿನಾಯತಿ ನೀಡಿಲ್ಲ. ಇನ್ನು ಹಸಿರು ವಲಯ (ಗ್ರೀನ್ ಜೋನ್)ನಲ್ಲಿ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಹಾಟ್ ಸ್ಪಾಟ್ ಗಳಾಗಿರುವ ಕೆಂಪು ವಲಯ (ರೆಡ್ ಜೋನ್)ಗಳಲ್ಲಿ ಲಾಕ್ ಡೌನ್ ಮೊದಲಿನಂತೆ ಮುಂದುವರಿಯಲಿದ್ದು, […]

Continue Reading

ಮೇ 3ರವರೆಗೆ ದೇಶದಾದ್ಯಂತ ಲಾಕ್ ಡೌನ್ ವಿಸ್ತರಣೆ..ಏಪ್ರಿಲ್ 20ರವರೆಗೆ ಡಬಲ್ ಲಾಕ್ ಡೌನ್.?

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಕುರಿತು ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಇಂದು 10 ಗಂಟೆಗೆ 25 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮೊದಲೇ ಘೋಷಣೆ ಮಾಡಿದ್ದ ೨೧ ದಿನಗಳ ಲಾಕ್ ಡೌನ್ ಇಂದು ಮುಗಿಯಲಿದ್ದು, ಪ್ರಧಾನಿ ಮೋದಿಯವರು ಮತ್ತೆ ಏನನ್ನ ಹೇಳಲಿದ್ದಾರೆ ಎಂದು ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು. ಈಗಾಗಲೇ ಮಾಡಿರುವ ಲಾಕ್ ಡೌನ್ ಪ್ರಕ್ರಿಯೆಯಿಂದ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೊರೋನಾ ಹೋರಾಟದ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ […]

Continue Reading

ಸಿಗರೇಟಿಗೋಸ್ಕರ ನಡೆದುಕೊಂಡೇ ಮತ್ತೊಂದು ದೇಶಕ್ಕೆ ಹೋದ ಭೂಪ..

ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವವೇ ತಲ್ಲಣಗೊಂಡಿದ್ದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಜನರು ಕೂಡ ಆಚೆ ಬರದೇ ಮನೆಯಲ್ಲೇ ಉಳಿಯುವಂತಾಗಿದೆ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಆಚೆ ಬರಬೇಕಾಗಿದೆ. ಇನ್ನು ಜನರ ಆರೋಗ್ಯದ ದೃಷ್ಟಿಯಿಂದಾಗಿ ಹಲವಾರು ದೇಶಗಳು ಕಠಿಣ ಕ್ರಮಗಳನ್ನ ಕೈಗೊಂಡಿವೆ. ಇನ್ನು ಇಂತಹ ಪರಿಷ್ಟಿತಿಯಲ್ಲೂ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಯೊಂದು ಎಲ್ಲರನ್ನ ಅಚ್ಚರಿಗೊಳ್ಳುವಂತೆ ಮಾಡಿದೆ. ಅದು ಒಂದು ಸಿಗರೇಟ್ ಗೋಸ್ಕರ ಫ್ರಾನ್ಸ್ ನ ಈ ಭೂಪ ಮಾಡಿದ ಕೆಲಸ […]

Continue Reading