7 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಮಹಾಭಾರತ ಸೀರಿಯಲ್ ನ ಬಜೆಟ್ ಎಷ್ಟು ಕೋಟಿ ಗೊತ್ತಾ ?

ನಮಸ್ತೇ ಸ್ನೇಹಿತರೆ, ಕನ್ನಡದ ಕಿರುತೆರೆ ವಾಹಿನಿಯಲ್ಲಿ ಹಿಂದಿಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಕಣ್ಮನ ಸೆಳೆಯುವ ಅದ್ಭುತ ಸೆಟ್ ಗಳು,ಲೊಕೇಶನ್ ಗಳು, ಪಾತ್ರಗಳ ಅಮೋಘ ಅಭಿನಯ, ಅದ್ಭುತ ತಂತ್ರಜ್ನ್ಯಾನ, ಸಂಭಾಷಣೆ ಇದೆಲ್ಲವೂ ಸೇರಿ ಮಹಾ ದೃಶ್ಯಕಾವ್ಯ ಮಹಾಭಾರತ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಪ್ರಸಾರವಾಗುತ್ತಿದೆ. ಇನ್ನು ಏಳು ವರ್ಷಗಳ ಹಿಂದೆ ಅಂದರೆ 2013ನೇ ವರ್ಷದಲ್ಲೇ ಹಿಂದಿಯಲ್ಲಿ ನಿರ್ಮಾಣವಾಗಿದ್ದ ಈ ಮಹಾಭಾರತ ಧಾರಾವಾಹಿಯ ಬಜೆಟ್ […]

Continue Reading