7 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಮಹಾಭಾರತ ಸೀರಿಯಲ್ ನ ಬಜೆಟ್ ಎಷ್ಟು ಕೋಟಿ ಗೊತ್ತಾ ?

[widget id=”custom_html-4″] ನಮಸ್ತೇ ಸ್ನೇಹಿತರೆ, ಕನ್ನಡದ ಕಿರುತೆರೆ ವಾಹಿನಿಯಲ್ಲಿ ಹಿಂದಿಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಕಣ್ಮನ ಸೆಳೆಯುವ ಅದ್ಭುತ ಸೆಟ್ ಗಳು,ಲೊಕೇಶನ್ ಗಳು, ಪಾತ್ರಗಳ ಅಮೋಘ ಅಭಿನಯ, ಅದ್ಭುತ ತಂತ್ರಜ್ನ್ಯಾನ, ಸಂಭಾಷಣೆ ಇದೆಲ್ಲವೂ ಸೇರಿ ಮಹಾ ದೃಶ್ಯಕಾವ್ಯ ಮಹಾಭಾರತ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಪ್ರಸಾರವಾಗುತ್ತಿದೆ. ಇನ್ನು ಏಳು ವರ್ಷಗಳ ಹಿಂದೆ ಅಂದರೆ 2013ನೇ ವರ್ಷದಲ್ಲೇ ಹಿಂದಿಯಲ್ಲಿ ನಿರ್ಮಾಣವಾಗಿದ್ದ ಈ ಮಹಾಭಾರತ […]

Continue Reading

ಚಕ್ರವರ್ತಿಯಾಗಬಹುದಾಗಿದ್ದ ಭೀಷ್ಮರ ಇಡೀ ಜೀವನದ ನೋವು ಅವಮಾನಕ್ಕೆ ಆ ಮಹಾಮುನಿಯ ಶಾಪ ಕಾರಣವಾಯ್ತಾ ?

[widget id=”custom_html-4″] ಪ್ರಿಯ ಸ್ನೇಹಿತರೇ, ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಮಹಾಮಹಿಮ ಭೀಷ್ಮಾಚಾರ್ಯ ಒಬ್ಬರು. ಬಹುಷಃ ಆಗಿನ ಕಾಲಕ್ಕೆ ಭಗವಾನ್ ಶ್ರೀ ಕೃಷ್ಣನನ್ನೇ ಬಿಟ್ಟರೆ ಅತೀ ಹೆಚ್ಚು ಗೌರವಕ್ಕೆ ಪಾತ್ರನಾದ ವ್ಯಕ್ತಿ ಎಂದರೆ ಅದು ಭೀಷ್ಮ ಎಂದರೆ ತಪ್ಪಾಗೊದಿಲ್ಲ. ಚಕ್ರವರ್ತಿ ಶಂತನು ಮಾತೆ ಗಂಗಾದೇವಿಗೆ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವರು. ಗಂಗಾದೇವಿಯ ಪುತ್ರನಾಗಿರುವ ಕಾರಣ ಇವರನ್ನ ಗಾಂಗೇಯ, ದೇವವ್ರತ ಹೆಸರುಗಳಿಂದಲೂ ಕರೆಯುತ್ತಾರೆ. ತನ್ನ ತಂದೆಯ ಸುಖಕೊಸ್ಕರ ಇಡೀ ಜೀವನ ಪರ್ಯಂತ ಬ್ರಹ್ಮಚರ್ಯ ಪಾಲಿಸುವುದಾಗಿ ಭೀಷ್ಮ ಪ್ರತಿಜ್ಞೆಯನ್ನ ಮಾಡಿದ್ದಲ್ಲದೇ ಹಸ್ತಿನಾವತಿ […]

Continue Reading