ದಶಕಗಳ ಕಾಲ ನಾಯಕಿನಟಿಯಾಗಿ ಮೆರೆದ ಕನಸಿನ ರಾಣಿ ಮಾಲಾಶ್ರಿಯವರ ಪುತ್ರಿ ಹೇಗಿದ್ದಾರೆ ನೋಡಿ..

ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಕನಸಿನ ರಾಣಿ ಮಾಲಾಶ್ರೀ. ಇನ್ನು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ನಟಿ ಮಾಲಾಶ್ರೀ ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸುನಿಲ್, ಶಶಿಕುಮಾರ್ ಸೇರಿದಂತೆ ಸ್ಟಾರ್ ನಟರ ಜೊತೆ ನಟಿಸಿದವರು. ಇನ್ನು ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಂತೆ ಮಿಂಚಿದ ನಟಿಯೆಂದರೆ ಅದು ಮಾಲಾಶ್ರಿಯವರು ಮಾತ್ರ. ಇನ್ನು ಕೋಟಿ ನಿರ್ಮಾಪಕ ಎಂದೇ ಹೆಸರಾಗಿರುವ ರಾಮು ಜೊತೆ ಮದುವೆಯಾದವರು. ಇನ್ನು ಈ ಮುದ್ದಿನ […]

Continue Reading