ಕನ್ನಡಿಗರ ಮನಸೆಳೆದಿರುವ ರಾಧಾ ಕೃಷ್ಣ ಸೀರಿಯಲ್ ನಟಿ ಯಾರು ಗೊತ್ತಾ? ಈಕೆಯ ವಯಸ್ಸು ಕೇಳಿದ್ರೆ ನೀವು ನಂಬೋದಿಲ್ಲ !

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ಕಾರಣ ಸಿನಿಮಾಗಳು ಸೇರಿದಂತೆ ಧಾರಾವಾಹಿಗಳ ಚಿತ್ರೀಕರಣಗಳು ನಿಂತುಹೋಗಿದ್ದವು. ಇನ್ನು ಇದೆ ವೇಳೆ ಹಿಂದಿಯ ಅನೇಕ ಪೌರಾಣಿಕ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿವೆ. ಕನ್ನಡ ಕಿರುತೆರೆಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಕಾರಣ ಮಹಾಭಾರತ ಸೇರಿದಂತೆ ರಾಧಾ ಕೃಷ್ಣ, ಪರಮಾವತಾರಿ ಕೃಷ್ಣ, ಗಣೇಶ, ಸೀತೆಯ ರಾಮ ಸೇರಿದಂತೆ ಹಲವು ಹಿಂದಿ ಪೌರಾಣಿಕ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದ್ದು ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇನ್ನು ಈಗ ಪ್ರಸಾರವಾಗುತ್ತಿರುವ ಕನ್ನಡದ ರಾಧಾ […]

Continue Reading