ಗುಡ್ ನ್ಯೂಸ್: ರೈತರು ಕೆಲಸಕ್ಕೆ ಬೇಕಾಗಿದ್ದಾರೆ ! ಉತ್ತಮ ಸಂಬಳದ ಜೊತೆಗೆ ಊಟದ ಜೊತೆಗೆ ವಸತಿ ಕೂಡ ಸಿಗಲಿದೆ

ಸಾಮಾನ್ಯವಾಗಿ ನಾವು ಟಿವಿಯಲ್ಲೋ ನ್ಯೂಸ್ ಪೇಪರ್ ಗಳಲ್ಲೋ ಬೇರೆ ಹೊರಗಡೆ ಎಲ್ಲಾದರೂ ಕೆಲಸಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತನ್ನು ನೋಡಿರುತ್ತೇವೆ. ಆದರೆ ರೈತರು ಕೆಲಸಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತನ್ನು ನೀವು ನೋಡಿದ್ದೀರಾ?ನೋಡಿರಲೂ ಸಾಧ್ಯವಿಲ್ಲ ಅಲ್ಲವೇ..ಆದರೆ ಇಲ್ಲೊಂದು ಕಂಪನಿ ರೈತರನ್ನ ಕೆಲಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು ಉತ್ತಮ ಸಂಬಳದ ಜೊತೆಗೆ ಊಟ ವಸತಿಯನ್ನೂ ಕೊಡುವ ಆಫರ್ ನೀಡಿದ್ದು ಇದರ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದೆ. ಕೊರೋನಾ ಬಂದು ಎಲ್ಲವನ್ನು ಬದಲು ಮಾಡುತ್ತಿದೆ ಏನೋ ಗೊತ್ತಿಲ್ಲ..ಶ್ರೀರಂಗಪಟ್ಟಣದ ನೆಲಮನೆ ಎಂಬ […]

Continue Reading