ಸಂಕಷ್ಟದಲ್ಲಿ ಕುಮಾರಣ್ಣ..ನಿಖಿಲ್ ಮದುವೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿಂದ ಆದೇಶ?

ಇತ್ತೀಚೆಗಷ್ಟೇ ರಾಮನಗರದ ಕೇತುಗನಹಳ್ಳಿನ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿ ಅವರ ಮದುವೆ ಮಾಡಲಾಗಿತ್ತು. ಲಾಕ್ ಡೌನ್ ಆಗಿದ್ದರಿಂದ ಕೇವಲ ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ಲಾಕ್ ಡೌನ್ ಆಗಿದ್ದರಿಂದ ಕೇವಲ ೭೦ ರಿಂದ ನೂರು ಜನಕ್ಕೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಜೊತೆಗೆ ಲಾಕ್ ಡೌನ್ ನಿಯಮದ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿತ್ತು. ಆದರೆ ಈಗ ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆ […]

Continue Reading