ಹಾಲು ಮಾರುವವನ ಪ್ಲಾನ್ ನೋಡಿ ಶಾಕ್ ಆದ ಸೋಷಿಯಲ್ ಮೀಡಿಯಾಗಳು.!

ಮದ್ದಿಲ್ಲದ ಮಹಾಮಾರಿ ಕೊರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಆಯ್ದುಕೊಳ್ಳಿ, ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡಿ, ಖಡ್ಡಾಯವಾಗಿ ಮಾಸ್ಕ್ ಉಪಯೋಗ ಮಾಡಿ ಹೀಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಏನೇ ಬಾಯಿ ಬಡಿದುಕೊಂಡರೂ ಅನೇಕರು ತಮಗೇನು ಸಂಬಂಧ ಇಲ್ಲ ಎನ್ನುವಂತೆ ಇರುತ್ತಾರೆ. ಆದರೆ ಕೆಲವರು ಮಾತ್ರ ಕಾಳಜಿವಹಿಸಿ ಎಷ್ಟೋ ಜನಕ್ಕೆ ಸೂರ್ತಿಯಾಗುತ್ತಾರೆ. ಹೌದು, ಇಲ್ಲೊಬ್ಬ ವ್ಯಕ್ತಿ ಮಾಡಿರುವ ಉಪಾಯವೇ ಇದಕ್ಕೆ ಸಾಕ್ಷಿ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಳುಮಾರುತ್ತಿರುವವನ ಪ್ಲಾನ್ ನೋಡಿ ನೆಟ್ಟಿಗರು ಗ್ರೇಟ್ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ […]

Continue Reading