ಕರೋನ ಬಂದ ನಂತರ ಭಾರತದಲ್ಲಿ ಎರಡುವರೆ ಕೋಟಿ ಫೋನ್ ಗಳು ಸ್ವಿಚ್ ಆಫ್.?

ಭಾರತದಲ್ಲಿ ಕರೋನ ಬಂದ ನಂತರ ಎರಡುವರೆ ಕೋಟಿ ಫೋನ್ ಗಳು ಸ್ವಿಚ್ ಆಫ್ ಆಗಿವೆ ಎಂದು ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ ಸಂಘ ವರದಿ ನೀಡಿದೆ. ಇತ್ತೀಚೆಗೆಚೀನಾ ದೇಶದಲ್ಲಿ ಕರೋನ ಬಂದ ನಂತರ ಎರಡು ಕೋಟಿ ಫೋನ್ ಗಳು ಸ್ವಿಚ್ ಆಫ್ ಆಗಿರುವುದರ ಹಿಂದೆ ಏನೋ ಕಾರಣವಿದೆ. ಕರೋನದಿಂದ ಸತ್ತವರ ಸಂಖ್ಯೆಯನ್ನು ಚೀನಾ ಮರೆ ಮಾಚುತ್ತಿದೆ ಎಂದು ಭಾರತದ ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದವು. ಜಗತ್ತಿನ ಇತೆರೆ ದೇಶಗಳೂ ಕೂಡ ಈ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದವು. […]

Continue Reading